ಸೋನಿಯಾ ಗಾಂಧಿ, (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿಯಾದರು. == ಜನನ, ಜೀವನ == ಸೋನಿಯಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ. == ರಾಜಕಾರಣದಲ್ಲಿ == ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ೨೦೧೪/ 2014 ಸೋನಿಯಾ ಗಾಂಧಿ ೫೨೮೪೩೪ /528434 / ಅಂತರ 352713 ;; ಅಜಯ್ ಅಗರ್ ವಾಲ್ ೧೭೩೭೨೧ ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); ಕುಶು ವಾಹ ೧೦೯೩೨೫ ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩); ಅಶೋಕ್ ಕುಮಾರ್ ಸಿಂಗ್ ೧೨೮೩೪೨ 2019 /2024 ಸೋನಿಯಾ ಗಾಂಧಿ 5,34,918 55.80% ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ 3,67,740 38.36% ಪುಸ್ತಕ ಬಿಡುಗಡೆ == ಉಲ್ಲೇಖಗಳು == == ಚಿತ್ರಗಳು == == ಆಧಾರ == ಭಾರತದ ಚುನಾವಣಾಕಮಿಶನ್. (ವರದಿ ಪ್ರಜಾವಾಣಿ ೨೦-೫-೨೦೧೪)